Monday, 16 January 2012

ಹುಚ್ಚು ಪ್ರೀತಿ




ತುಂತುರು ಹನಿಯಂತೆ  ಮೂಡಿದೆ  ಪ್ರೀತಿ
ಎಲ್ಲಾ  ತಿಳಿದರು  ನಟಿಸುವ  ನನ್ನ  ನಲ್ಲನ  ರೀತಿ
ಹೇಳಬೇಕೆಂದು  ಎಷ್ಟೋ   ಅನಿಸಿದರು ಅವನನ್ನು   ಕಳೆದುಕೊಳ್ಳುವ    ಭೀತಿ
ಪ್ರೀತಿ ಹೇಳು  ಎಷ್ಟು  ಸರಿ ನಿನ್ನಯ  ಈ  ನೀತಿ?

ದಿನೇ  ದಿನೇ  ಅವನ  ಕಡೆ  ವಾಲುತಿದೆ   ನನ್ನೀ ಮನವು
 ಅವನಿಲ್ಲಧ ಬಾಳು ಬಾಳಲ್ಲ  ಅನ್ನುವ  ರೀತಿ
ಇಷ್ಟೆಲ್ಲ  ಅನಿಸಿದರು ಏನೋ ನನ್ನಲ್ಲಿನ  ಭೀತಿ
ಕಾಡಿಧೆ ತನುವು ಗೊತಿಲ್ಲದ ರೀತಿ
ಪ್ರೀತಿ ಹೇಳು  ಎಷ್ಟು ಸರಿ ನಿನ್ನಯ   ಈ   ನೀತಿ?

ಅವನ  ಶ್ರುತಿಗೆ  ನಾದವಾಗಿ   ಮಿಡಿಯಿತು  ನನ್ನ ಹೃದಯದ ತಂತಿ
ಅವನ   ಪ್ರೀತಿಯ ಬೆಳಕಿಗೆ   ಹಂಬಲಿಸುತಿರುವಳು  ಈ   ಸೂರ್ಯಕಾಂತಿ
ನಲ್ಲನೆ  ನಿನ್ನ ಕಣ್ಣಿಗೆ   ಕಾಣಿಸದೆ   ನಿನಗಾಗಿ   ನಾನು  ಒದ್ದಾಡುವ ರೀತಿ
ಪ್ರೀತಿ ಹೇಳು ಎಷ್ಟು ಸರಿ ನಿನ್ನಯ ಈ ನೀತಿ?
                                                                        

                                                                                       




5 comments:

  1. Chirpy,

    Ninna nallanu siguvanu ninage chintisa bedave gelathi :)

    Good Luck :)

    ReplyDelete
  2. I wish I could read kannada :P Translate pls
    :P :P

    ReplyDelete
  3. ಚಂದವಿದೋ ನಿನ್ನ ಕವಿತೆಯ ಸಾಲು ...
    ನಿನ್ನ ಧ್ವನಿಯಂತೆ ಸಿಹಿಯಾಗಿದೆ ಭಾವನೆಗಳು ..





    ReplyDelete