ಎಲ್ಲಾ ತಿಳಿದರು ನಟಿಸುವ ನನ್ನ ನಲ್ಲನ ರೀತಿ
ಹೇಳಬೇಕೆಂದು ಎಷ್ಟೋ ಅನಿಸಿದರು ಅವನನ್ನು ಕಳೆದುಕೊಳ್ಳುವ ಭೀತಿ
ದಿನೇ ದಿನೇ ಅವನ ಕಡೆ ವಾಲುತಿದೆ ನನ್ನೀ ಮನವು
ಅವನಿಲ್ಲಧ ಬಾಳು ಬಾಳಲ್ಲ ಅನ್ನುವ ರೀತಿ
ಇಷ್ಟೆಲ್ಲ ಅನಿಸಿದರು ಏನೋ ನನ್ನಲ್ಲಿನ ಭೀತಿ
ಕಾಡಿಧೆ ತನುವು ಗೊತಿಲ್ಲದ ರೀತಿ
ಪ್ರೀತಿ ಹೇಳು ಎಷ್ಟು ಸರಿ ನಿನ್ನಯ ಈ ನೀತಿ?
ಅವನ ಶ್ರುತಿಗೆ ನಾದವಾಗಿ ಮಿಡಿಯಿತು ನನ್ನ ಹೃದಯದ ತಂತಿ
ಅವನ ಪ್ರೀತಿಯ ಬೆಳಕಿಗೆ ಹಂಬಲಿಸುತಿರುವಳು ಈ ಸೂರ್ಯಕಾಂತಿ
ನಲ್ಲನೆ ನಿನ್ನ ಕಣ್ಣಿಗೆ ಕಾಣಿಸದೆ ನಿನಗಾಗಿ ನಾನು ಒದ್ದಾಡುವ ರೀತಿ
ಪ್ರೀತಿ ಹೇಳು ಎಷ್ಟು ಸರಿ ನಿನ್ನಯ ಈ ನೀತಿ?

wow.. :) nice 1.. :)
ReplyDeleteChirpy,
ReplyDeleteNinna nallanu siguvanu ninage chintisa bedave gelathi :)
Good Luck :)
Dhanyavadagalu likhitha:)
DeleteI wish I could read kannada :P Translate pls
ReplyDelete:P :P
ಚಂದವಿದೋ ನಿನ್ನ ಕವಿತೆಯ ಸಾಲು ...
ReplyDeleteನಿನ್ನ ಧ್ವನಿಯಂತೆ ಸಿಹಿಯಾಗಿದೆ ಭಾವನೆಗಳು ..